× Home My Ads My Chat Watchlist My Profile Shopping Deals & Offers Flipkart Amazon Zomato Redbus Makemytrip Contact us
+

Herbal Tea Powder For Sale in Sakleshpur Hassan District Krnataka

2, today 0
Sakleshpur, Karnataka, India
Modified 13/09/2021 Reference ID: EXP/FAD2954
Contact for price
Share on Facebook Share on Twitter Share by email Share on LinkedIn Pin on Pinterest


ನಮಸ್ಕಾರ.
ಹೆಸರು:ರಮ್ಯಾ
ಸ್ಥಳ:ಸಕಲೇಶಪುರ
ಒಂದೇ ರೀತಿಯ ಟೀ ಕುಡಿದು ಬೇಜಾರು ಆಗಿದ್ದೀಯಾ...
ಈ ಕೊರೋನ ಸಮಯದಲ್ಲಿ ಕಷಾಯ ಯಾರು ಕುಡಿಯೋದು ಎನ್ನುವ ಬೇಜಾರಲ್ಲಿ ಇದ್ದೀರಾ
ಹಾಗಿದ್ದರೆ ನಾನು ಇಂದು ಹರ್ಬಲ್ ಟೀ ಪುಡಿಯೊಂದಿಗೆ ಬಂದಿದ್ದೇನೆ.
.
ಇದನ್ನು ರೋಗ ನಿರೋಧಕ ಶಕ್ತಿಯನ್ನು
ಹೆಚ್ಚಿಸುವಲ್ಲಿ ಸಹಕಾರಿಯಾಗುವಂತಹ ತುಳಸಿ,
ಶುಂಠಿ, , ಪುದೀನ ಹೀಗೆ ಕೆಲವೊಂದು
ಗಿಡಮೂಲಿಕೆಗಳನ್ನು ಬೆರೆಸಿ ಮನೆಯಲ್ಲೇ ತಯಾರಿಸಿರುವುದು.ಟೀ ಪುಡಿಯೂ ವಿವಿಧ flavour ಗಳಲ್ಲಿ ಲಭ್ಯವಿದೆ.
ನಾನು ಪ್ರಾರಂಭಿಸಿ ಒಂದು ತಿಂಗಳಲ್ಲಿ ಕರ್ನಾಟಕ ಮಾತ್ರವಲ್ಲದೆ ಕರ್ನಾಟಕದ ಆಚೆಯು ಈ ಟೀ ಪುಡಿಯ ಕೆಂಪು ಪಸರಿಸುತ್ತಿದೆ.ನೀವು ನನ್ನ ಈ ಪುಟ್ಟ ಉದ್ಯಮವನ್ನು ಪ್ರೋತ್ಸಾಹಿಸಿ.
ಕಾಫಿ ಪುಡಿ ಸಹ ದೊರೆಯುತ್ತದೆ.ಕೇವಲ10% ಚಿಕೋರಿ ಯನ್ನು ಬಳಸಲಾಗಿದೆ.
ಹರ್ಬಲ್ ಟೀ ಪುಡಿ 1 ಕೆ ಜಿ -380.
ಏಲಕ್ಕಿ flavour ಟೀ ಪುಡಿ -1 ಕೆಜಿ -380
ಶುಂಠಿ flavour ಟೀ ಪುಡಿ -350
ಸಾದ ಟೀ ಪುಡಿ -1ಕೆಜಿ -270.
ದಪ್ಪ ಹರಳಿನ ಟೀ ಪುಡಿ 1 ಕೆಜಿ -240
ಏಲಕ್ಕಿ 100gm -₹150.
ಹಸಿರು ಏಲಕ್ಕಿ -100 gm ₹160
ಕಾಫಿ ಪುಡಿ 1 ಕೆ ಜಿ- 310.
ಸಾಗಾಣಿಕೆ ವೆಚ್ಚ ಪ್ರತ್ಯೇಕ.
ಸಂಪರ್ಕಿಸಿ;.



Location
Sakleshpur, Karnataka, India